ಕುಮಾರಸ್ವಾಮಿ ಪದಗ್ರಹಣಕ್ಕೆ ಯರ್ರಾಬಿರ್ರಿ ಮಳೆ ಅಡ್ಡಿ

ಕುಮಾರಸ್ವಾಮಿ ಪದಗ್ರಹಣಕ್ಕೆ ಅಡ್ಡಿಯಾದ ವರುಣ
ಮಳೆಯಿಂದಾಗಿ ಪ್ರಮಾಣವಚನ ಕಾರ್ಯಕ್ರಮ ಅಸ್ತವ್ಯಸ್ತ
ವಿಧಾನಸೌಧದ ಎದುರು ಸಿದ್ಧವಾಗಿದ್ದ ಬೃಹತ್ ವೇದಿಕೆ ಅಸ್ತವ್ಯಸ್ತ
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸೇರಿದ್ದ ಜನಸ್ತೋಮ ಚಲ್ಲಾಪಿಲ್ಲಿ
ಧಾರಾಕಾರ ಮಳೆಗೆ ಜೆಡಿಎಸ್ -ಕಾಂಗ್ರೆಸ್ ಕಾರ್ಯಕರ್ತರು ತತ್ತರ

Comments 0
Add Comment