ಸಮ್ಮಿಶ್ರ ಸರ್ಕಾರದಿಂದಾಗಿ ಸಂಪುಟ ವಿಸ್ತರಣೆ ಕಷ್ಟ: ಎಚ್ ಡಿಕೆ

ಸಚಿವ ಸಂಪುಟ ಖಾತೆ ಹಂಚಿಕೆ ಬಗ್ಗೆ ಗೊಂದಲ ಇಲ್ಲ. ಎರಡೂ ಪಕ್ಷಗಳು ಒಮ್ಮತದಿಂದ ಖಾತೆ ಹಂಚಿಕೆ ಮಾಡಿಕೊಂಡಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಸಮ್ಮಿಶ್ರ ಸರ್ಕಾರದಿಂದಾಗಿ ಸಂಪುಟ ವಿಸ್ತರಣೆ ಕಷ್ಟ. ಎಲ್ಲವೂ ಸರಿಯಾಗಲಿದೆ ಎಂದು ಸಿಎಂ ಎಚ್ ಡಿಕೆ ಹೇಳಿದ್ದಾರೆ. 

Comments 0
Add Comment