ಸದನದಲ್ಲಿ ಬಹುಮತ ಸಾಬೀತುಪಡಿಸಿದ ಎಚ್ ಡಿಕೆ

ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ಬಹುಮತ ಸಾಬೀತುಪಡಿಸಿದರು. ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ರೆಸಾರ್ಟ್ ರಾಜಕೀಯ, ಪರಸ್ಪರ ಕಿತ್ತಾಟಕ್ಕೆ ಅಂತಿಮ ತೆರೆ ಬಿದ್ದಿದೆ. ಇನ್ನು ಕರ್ನಾಟಕ ಜನತೆಗೆ ಉತ್ತಮ ಆಡಳಿತ ಕೊಡುವುದಷ್ಟೇ ಇವರ ಮುಂದಿರುವುದು.

Comments 0
Add Comment