ಎಚ್ ಡಿಕೆ ಕಿಂಗ್ ಮೇಕರ್ ಅಲ್ಲ, ಅವರೇ ಕಿಂಗ್ ಆಗ್ತಾರೆ!

ಈ  ಬಾರಿ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದೇ ಬರುತ್ತದೆ. ಕುಮಾರಸ್ವಾಮಿ ಕಿಂಗ್ ಮೇಕರ್ ಅಲ್ಲ, ಅವರೇ ಕಿಂಗ್ ಆಗ್ತಾರೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Comments 0
Add Comment