ರೋಡ್ ಶೋ ವೇಳೆ ಸಿಎಂಗೆ ಕ್ಲಾಸ್ ತೆಗೆದುಕೊಂಡ ಮರಿಸ್ವಾಮಿಗೆ ಎಚ್’ಡಿಕೆಯಿಂದ ಸನ್ಮಾನ

ಸಿಎಂ ಸಿದ್ದರಾಮಯ್ಯ ರೋಡ್ ಶೋ ನಡೆಸುವ ವೇಳೆ  ಸಿಎಂ ಗೆ ಕ್ಲಾಸ್  ತೆಗೆದುಕೊಂಡ ಜೆಡಿಎಸ್ ಕಾರ್ಯಕರ್ತನಿಗೆ ಎಚ್’ಡಿಕೆ ಸನ್ಮಾನ ಮಾಡಿದ್ದಾರೆ. ಖುದ್ದು ಮರಿಸ್ವಾಮಿಯವರೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ 

 

Comments 0
Add Comment