ಜಮೀರ್ ಅಹ್ಮದ್ ಖಾನ್’ರನ್ನು ಕ್ಷಮಿಸ್ತಾರಾ ಎಚ್ ಡಿಕೆ?

ಜಮೀರ್ ಅಹ್ಮದ್ ಖಾನ್ ರನ್ನು ಕುಮಾರಸ್ವಾಮಿ ಕ್ಷಮಿಸಲ್ಲ ಎನ್ನುವ ಚರ್ಚೆ ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿದೆ. ಅವಕಾಶ ಸಿಕ್ಕಾಗಲೆಲ್ಲಾ ಕುಮಾರ ಸ್ವಾಮಿಗೆ ಬಾಯಿಗೆ ಬಂದಂಗೆ ಬೈಯುತ್ತಿದ್ದರು ಜಮೀರ್ ಖಾನ್.  

Comments 0
Add Comment