ತಮ್ಮ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಹೆಚ್.ಡಿ.ಕೆ ಸ್ಕೆಚ್ ಹಾಕಿದ್ರಾ ?

ಶಿಡ್ಲಘಟ್ಟದಲ್ಲಿ ವೈರಲ್ ಆಗಿದೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿರುವ ಆಡಿಯೋ 
ಶಾಸಕ ಎಂ.ರಾಜಣ್ಣ ಸಂಬಂಧಿ ಜತೆ ಕುಮಾರಸ್ವಾಮಿ ನಡೆಸಿರುವ ಸಂಭಾಷಣೆ ಆಡಿಯೋ
ಶಾಸಕ ಎಂ. ರಾಜಣ್ಣಗೆ ಜೆಡಿಎಸ್ ನೀಡಿದ್ದ ಬಿಫಾರಂ ರದ್ದಾಗಿತ್ತು
ರಾಜಣ್ಣ ಬದಲು ಬಿ.ಎನ್.ರವಿಕುಮಾರ್ ಗೆ ಬಿ-ಫಾರಂ ನೀಡಿದ್ದ ಮಾಜಿ ಪ್ರಧಾನಿ ದೇವೇಗೌಡ

Comments 0
Add Comment