ಮೋದಿ ಬಂದ್ ಮೇಲೆ ನೋಡಿ, ಪ್ರಧಾನಿ ಪ್ರಚಾರದಿಂದ ಅಲೆ ಬದಲು

ರಾಜ್ಯಕ್ಕೆ ಇನ್ನೂ ಪ್ರಧಾನಿ ಮೋದಿ ಬಂದಿಲ್ಲ. ಮೋದಿ ಬಂದು ಮೇಲೆ ಸಮೀಕ್ಷೆಗಳ ಬಗ್ಗೆ ಮಾತಾಡಿ. ಈಗ ಏಕೆ ಮಾತಾಡ್ತೀರಾ ಅಂತಾ ಚುನಾವಣಾ ಪೂರ್ವ ಸಮೀಕ್ಷೆಗಳ ಕುರಿತ ಇಂಡಿಯಾ ಟುಡೆ ಹೇಳಿದ ಪ್ರಶ್ನೆಗೆ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದು ಹೀಗೆ. ಸಮೀಕ್ಷೆ ಪ್ರಕಾರ JDS ಗೆ 35 ಸ್ಥಾನ ಸಿಗುತ್ತೆ ಎಂದಿದ್ದಕ್ಕೆ, ಸ್ಟಾರ್ ಕ್ಯಾಂಪೇನರ್ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ಮಾಡುವುದು ಬಾಕಿ ಇದೆ. ಮೇ 10ರೊಳಗೆ ರಾಜ್ಯದಲ್ಲಿ ಏನೇನೋ ಬೆಳವಣಿಗೆ ಆಗುತ್ತೆ ಅಂದ್ರು.

Comments 0
Add Comment