Asianet Suvarna News Asianet Suvarna News

ಸರ್ಕಾರಿ ಬಂಗಲೆ ಬೇಡವೆಂದ ಎಚ್‌ಡಿ ಕುಮಾರಸ್ವಾಮಿ!

  • ಸರ್ಕಾರಿ ಬಂಗಲೆ ಬೇಡವೆಂದ ನಿಯೋಜಿತ ಮುಖ್ಯಮಂತ್ರಿ
  • ತನ್ನ ಸ್ವಂತ ಮನೆಯಿಂದಲೇ ಎಚ್‌ಡಿಕೆ ಕೆಲಸ 

ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರಿ ಬಂಗಲೆಯ ಸಹವಾಸ ಬೇಡವೆಂದಿದ್ದಾರೆಂದು ತಿಳಿದು ಬಂದಿದೆ. ಅವರ ಈ ನಿರ್ಧಾರದ ಹಿಂದಿರುವ ಕಾರಣಗಳೇನು? ಹಾಗಾದರೆ ಅವರು ಎಲ್ಲಿಂದ ಕಾರ್ಯಾಚರಿಸುತ್ತಾರೆ? ನೋಡೋಣ ಈ ಸ್ಟೋರಿಯಲ್ಲಿ

Video Top Stories