'ಕನ್ನಡಿಗ’ ಮೋದಿಗೆ ಎಚ್‌ಡಿಕೆ ಲೇವಡಿ

ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿಗಿರುವ ಬದ್ಧತೆಯನ್ನು ಪ್ರಶ್ನಿಸಿರುವ ಎಚ್‌.ಡಿ. ಕುಮಾರಸ್ವಾಮಿ ಅವರ ಭಾಷಣ ಹಾಗೂ ಕನ್ನಡ ಶೈಲಿಯನ್ನು ವ್ಯಂಗ್ಯವಾಡಿದ್ದಾರೆ. ಮೋದಿ ಎಲ್ಲೋ ಹೋಗ್ತಾರೆ ಅಲ್ಲಿಯ ಭಾಷೆ ಮಾತಾಡ್ತಾರೆ, ಯಾರೋ ಭಾಷಣ ಬರೆದು ಕೊಟ್ಟಿದ್ದನ್ನು ಓದುತ್ತಾರೆ, ಎಂದು ಕಾಲೆಳೆದಿದ್ದಾರೆ.

Comments 0
Add Comment