ಬಾಲಕನನ್ನು ಪ್ರಚಾರಕ್ಕೆ ಬಳಸಿಕೊಂಡ್ರಾ ಜಮೀರ್ ಅಹಮದ್ ಖಾನ್?

14 ವರ್ಷದ ಬಾಲಕನಿಂದ ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಪರ ಮತಯಾಚಿಸಿದ್ದಾನೆ. ಈ ಪೋರನಿಂದ ಒತ್ತಾಯ ಪೂರ್ವಕವಾಗಿ ಮತಯಾಚನೆ ಮಾಡಿಸಿದರಾ, ಜಮೀರ್ ಬೆಂಬಲಿಗರು. 'ಶಾಲೆ ಶುಲ್ಕ ಪಾವತಿಸಿ' ಎಂಬ ಕಾರಣಕ್ಕೆ ಮತ ಹಾಕಿ ಎಂದ ಬಾಲಕ. ನಂಬರ್ 2 ಸಂಖ್ಯೆಯ ಜಮೀರ್ ಅಹಮದ್ ಖಾನ್ ಗೆ ಮತ ಹಾಕಿ ಎಂದು ವಿಡಿಯೋ ಮಾಡಿ ವೈರಲ್ ಮಾಡಿರುವ ಜಮೀರ್ ಬೆಂಬಲಿಗರು.

Comments 0
Add Comment