ಗ್ರೌಂಡ್ ರಿಪೋರ್ಟ್ | ರೆಡ್ಡಿ ಬ್ರದರ್ಸ್’ಗೆ ಪಾಲಿಟಿಕ್ಸ್ ಒಂದು ವ್ಯಾಪಾರ: ಅನಿಲ್ ಲಾಡ್

ರೆಡ್ಡಿ ಬ್ರದರ್ಸ್ ಕಾಲದಲ್ಲಿ ಬಳ್ಳಾರಿ ಹೇಗಿತ್ತು, ಕಳೆದೈದು ವರ್ಷಗಳಲ್ಲಿ ಹೇಗೆ ಇದೆ ಎಂದು ಜನರು ಚೆನ್ನಾಗಿ ಬಲ್ಲರು. ಬಳ್ಳಾರಿ ಅಭಿವೃದ್ಧಿ ಕಂಡಿದೆ. ಹಿಂದಿನ ಹಾಗೆ ಗಲಾಟೆಗಳಿಲ್ಲ. ಬಳ್ಳಾರಿ ಶಾಂತವಾಗಿದೆ. ಅಪರಾಧ ಪ್ರಕರಣಗಳು ಕಡಿಮೆಯಾಗಿದೆ, ಎಂದು ಹೇಳುತ್ತಾರೆ ಅನಿಲ್ ಲಾಡ್.

ರೆಡಿ ಬ್ರದರ್ಸ್ಗೆ ಪಾಲಿಟಿಕ್ಸ್ ಒಂದು ವ್ಯಾಪಾರ. 10 ರೂ. ಹೂಡಿ 100 ರೂ.  ಪಡೆಯುವುದೇ ಅವರ ಬಿಸ್ನೆಸ್. ಬಳ್ಳಾರಿಯಲ್ಲಿ ರೆಡ್ಡಿ ರಾಜ್ ವಾಪಸು ಬರುತ್ತಾ? ರೆಡ್ಡಿ ಬ್ರದರ್ಸ್ ತರಹ ನಿಮ್ಮ ಮೇಲೂ ಕೇಸ್ಗಳಿವೆ, ಜನರು ನಿಮ್ಮ ಕೈಹಿಡಿಯುತ್ತಾರಾ?  ಏನು ಹೇಳ್ತಾರೆ ನೋಡೋಣ ರೆಡ್ಡಿ ಬ್ರದರ್ಸ್ನ್ನು ಎದುರಿಸಲು ಹೊರಟಿರುವ ಅನಿಲ್ ಲಾಡ್

Comments 0
Add Comment