ರಾಜಕೀಯ ಇತಿಹಾಸದಲ್ಲಿ ಈ ಬಾರಿ ದಾಖಲೆ ಮತದಾನ

ಈ ಬಾರಿ ಚುನಾವಣೆಯಲ್ಲಿ ಶೇ. 72.13 ರಷ್ಟು ಮತದಾನವಾಗಿದೆ. ರಾಜ್ಯ  ರಾಜಕೀಯ ಇತಿಹಾದಲ್ಲಿ ಇದು ದಾಖಲೆಯ ಮತದಾನವಾಗಿದೆ. 2013 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಹೆಚ್ಚಳವಾಗಿದೆ. 

Comments 0
Add Comment