ಅಡ್ವಾಣಿಯವರಿಗೆ ನೀವು ನೀಡಿದ ಗೌರವ ಇಡೀ ದೇಶವೇ ನೋಡಿದೆ

ದೇವೇಗೌಡರಂತ ಹಿರಿಯ ನಾಯಕರಿಗೆ ಕಾಂಗ್ರೆಸ್ ನಾಯಕರು ಗೌರವ ನೀಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಟಾಂಗ್ ನೀಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪುಟದಲ್ಲಿ ಟ್ವೀಟ್ ಮಾಡಿರುವ ಅವರು ನಮಗೆ ಗೌಡರಿಗೆ ಗೌರವ ನೀಡುವುದು ತಿಳಿದಿದೆ. ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯಂತಹ ಹಿರಿಯ ನಾಯಕರಿಗೆ ನೀವು ನೀಡಿದ ಗೌರವ ಇಡೀ ದೆಶವೇ ನೋಡಿದೆ ಎಂದಿದ್ದಾರೆ.

Comments 0
Add Comment