ನಾಳೆ ಕರ್ನಾಟಕ ಬಂದ್ : ಏನಿರುತ್ತೆ, ಏನಿಲ್ಲ, ಯಾರು ಬೆಂಬಲ, ಯಾರಿಲ್ಲ

ಬಿಜೆಪಿ ಕರೆ ನೀಡಿರುವ ಬಂದ್ಗೆ ರೈತ ಸಂಘಟನೆಗಳ ಬೆಂಬಲ ಇಲ್ಲ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಎಂದಿನಂತೆ ಚಿಕಿತ್ಸೆ ಇರುವ ಸಾಧ್ಯತೆ
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಬಂದ್ಗೆ ಬೆಂಬಲವಿಲ್ಲ
ಕಬ್ಬು ಬೆಳೆಗಾರರ ಸಂಘ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ
ಹೋಟೆಲ್ ಮಾಲೀಕರಿಂದಲೂ ನಾಳಿನ ಬಂದ್ಗೆ ಬೆಂಬಲವಿಲ್ಲ
ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಆಗುವುದಿಲ್ಲ
ಕೆಎಸ್ಆರ್ಟಿಸಿ, ಬಿಎಂಟಿಸಿ, ಮೆಟ್ರೋ ಎಂದಿನಂತೆ ಇರುತ್ತೆ
ಬಂದ್ ಮಾಡುವವರಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೂ ಎಂದಿನಂತೆ ಚಿಕಿತ್ಸೆ ಲಭ್ಯವಾಗಲಿದೆ
ಹೋಟೆಲ್ ಮಾಲೀಕರೂ ಬಂದ್ ಮಾಡದಿರಲು ನಿರ್ಧರಿಸಿದ್ದಾರೆ
ನಾಳೆ ಪೆಟ್ರೋಲ್ ಬಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ
ನಾಳೆ ವ್ಯತ್ಯಯ ಇಲ್ಲ ಎಂದು ರಾಜ್ಯ ಪೆಟ್ರೋಲ್ ಮಾಲೀಕರ ಸಂಘ ಸ್ಪಷ್ಟನೆ
ನಾಳೆ ರಾಜ್ಯಾದ್ಯಂತ ಆಟೋ, ಟ್ಯಾಕ್ಸಿ ಸಂಚಾರವೂ ಎಂದಿನಂತೆ ಇರಲಿದೆ
--
ಎಲ್ಲೆಲ್ಲಿದೆ ಬೆಂಬಲ?
ಹಾಸನ, ಕೋಲಾರ, ದಾವಣಗೆರೆ, ಚಾಮರಾಜನಗರ, ಹುಬ್ಬಳ್ಳಿ, ಮೈಸೂರು, 
ಹಾವೇರಿ, ಕಲಬುರಗಿ, ಚಿಕ್ಕಮಗಳೂರು, ಹುಬ್ಬಳ್ಳಿಯಲ್ಲಿ ಬಂದ್ ಸಾಧ್ಯತೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತ ಮೋರ್ಚಾ ನೇತೃತ್ವದಲ್ಲಿ ಬಂದ್ 
ಸಾರಿಗೆ, ಅಂಗಡಿ ಹೋಟೆಲ್, ಲಾರಿ ಸಂಘಗಳಿಗೆ ಬಂದ್ಗೆ ಬೆಂಬಲ ನೀಡಲು ಮನವಿ
ಹುಬ್ಬಳ್ಳಿಯಲ್ಲಿ ಬಂದ್ ಮಾಡಲು ನಿಶ್ಚಯಿಸಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಹೇಳಿಕೆ
ನಾಳೆ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಬಂದ್, ರೈತ ಸಂಘಟನೆಗಳು ಬೆಂಬಲ 
--

 

Comments 0
Add Comment