ಜನರಿಗೆ ಕನ್ನಡಿಗ ಯಾರು ಅಂತಾ ಗೊತ್ತು, ಹಿಂದಿವಾಲ ಪಕ್ಷಗಳು ಬೇಕಿಲ್ಲ: ಶರವಣ

ಜೆಡಿಎಸ್‌ಗೆ ವೋಟು ತರುತ್ತಾ ಅಪ್ಪಾಜಿ ಕ್ಯಾಂಟೀನ್? ಬಂಡಾಯ ಶಾಸಕರ ವಿರುದ್ಧ ಜೆಡಿಎಸ್ ತಂತ್ರವೇನು? ಎಚ್‌ಡಿಕೆ ಪ್ರಚಾರದ ಬಗ್ಗೆ ಶರವಣ ಹೇಳೋದೇನು? ಜಮೀರ್ ಅಹಮದ್ ಖಾನ್ ಬಗ್ಗೆ ಹರಿಹಾಯುವುದೇಕೆ? ಪ್ರಧಾನಿ ಮೋದಿ ದೇವೇಗೌಡರನ್ನು ಹೊಗಳಿದ್ದೇಕೆ? ವಿಧಾನ ಪರಿಷತ್ ಸದಸ್ಯ ಶರವಣ ನೇರಮಾತು- ನೋಡಿ ‘ಎಲೆಕ್ಷನ್ ಎನ್‌ಕೌಂಟರ್’

Comments 0
Add Comment