ಎಲೆಕ್ಷನ್ ಎನ್‌ಕೌಂಟರ್ | ಸಿಎಂ ಆಗುವ ಪ್ರಯತ್ನಪಟ್ಟಿಲ್ಲ, ಆಸೆನೂ ಇಲ್ಲ: ಶಾಮನೂರು

ನಾನು ಇದು ನನ್ನ ಕೊನೆ ಚುನಾವಣೆ ಎಂದು ಯಾವತ್ತೂ ಹೇಳಿಲ್ಲ. ಕೊನೆ ಚುನಾವಣೆ ಯಾವುದು ಅಂತ ಮತದಾರರು ನಿರ್ಧರಿಸುತ್ತಾರೆ. ವೀರಶೈವ-ಲಿಂಗಾಯತರು ’ಇಂಟೆಲಿಜೆನ್ಸ್ ಕ್ಲಾಸ್’. ವೀರಶೈವ-ಲಿಂಗಾಯತರು ಎಲ್ಲಾ ಪಕ್ಷದಲ್ಲಿದ್ದಾರೆ, ಎಲ್ಲಾ ಪಕ್ಷಕ್ಕೂ ವೋಟ್ ಹಾಕ್ತಾರೆ, ಎಂದು ಶಾಮನೂರು ಹೇಳ್ತಾರೆ. ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಮತ್ತು ಶಾಮನೂರು ನಡುವೆ ಬೀಗರ ಸಂಬಂಧ. ಪಾಲಿಟಿಕ್ಸ್‌ನಲ್ಲಿ ಹೇಗೆ? ಏನು ಹೇಳ್ತಾರೆ ನೋಡಿ ’ ಎಲೆಕ್ಷನ್ ಎನ್‌ಕೌಂಟರ್ ವಿತ್ ಶಾಮನೂರು’ನಲ್ಲಿ....

Comments 0
Add Comment