ಎಲೆಕ್ಷನ್ ಎನ್‌ಕೌಂಟರ್ ವಿತ್ ’ಅಪ್ಪ-ಮಗಳು’

ಬೆಂಗಳೂರಿನ ಜಯನಗರ ಮತ್ತು ಬಿಟಿಎಮ್ ಲೇಔಟ್  ಹೈವೋಲ್ಟೇಜ್ ಕ್ಷೇತ್ರಗಳು. ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗರೆಡ್ಡಿ ಹಾಗೂ ಪುತ್ರಿ ಸೌಮ್ಯ ರೆಡ್ಡಿ ಇಲ್ಲಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲೋದಿಕ್ಕೆ ಅಪ್ಪ-ಮಗಳು ಏನು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ನೋಡೋಣ ’ಎಲೆಕ್ಷನ್ ಎನ್‌ಕೌಂಟರ್’ನಲ್ಲಿ

Comments 0
Add Comment