ಎಲೆಕ್ಷನ್ ಎನ್‌ಕೌಂಟರ್ ವಿತ್ ‘ಮಿಸ್ ಕಾಲ್‘ ಮುನಿರಾಜು

ದಾಸರಹಳ್ಳಿ ಶಾಸಕರಾಗಿರುವ ಎಸ್. ಮುನಿರಾಜು ಮೂರನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮುನಿರಾಜು ಈ ಬಾರಿ ಗೆದ್ರೆ ಸಚಿವರಾಗ್ತಾರ? ಜನ ಯಾಕೆ ಅವರನ್ನು ‘ಮಿಸ್ ಕಾಲ್’ ಮುನಿರಾಜು ಎಂದು ಕರೀತಾರೆ? ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಮತದಾರರರ ಬಳಿ ಹೋಗುತ್ತಿದ್ದಾರೆ, ಎಂಬಿತ್ಯಾದಿ ವಿಚಾರಗಳನ್ನು ಮುನಿರಾಜು ಅವರು ಚರ್ಚಿಸಿದ್ದಾರೆ. ನೋಡಿ ‘ಎಲೆಕ್ಷನ್ ಎನ್‌ಕೌಂಟರ್’ 

Comments 0
Add Comment