‘ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಓರ್ವ ಗೆಸ್ಟ್’

ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಆರನೇ ಬಾರಿ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಯೋಗೇಶ್ವರ್‌ಗೆ ಜೆಡಿಎಸ್- ಕಾಂಗ್ರೆಸ್ ಮಾಡಿಕೊಂಡಿದೆಯೆನ್ನಲಾದ ಒಳಒಪ್ಪಂದ ಸವಲಾಗಿ ಪರಿಣಮಿಸುತ್ತದೋ? ಎಚ್‌ಡಿಕೆ, ಡಿಕೆಶಿ ಬಗ್ಗೆ ಏನು ಹೇಳ್ತಾರೆ ಈ ನಾಯಕ? ನೋಡಿ ‘ಎಲೆಕ್ಷನ್ ಎನ್‌ಕೌಂಟರ್’

Comments 0
Add Comment