ಮಲ್ಲೇಶ್ವರಂನಲ್ಲಿ ಹ್ಯಾಟ್ರಿಕ್ ಬಾರಿಸ್ತಾರಾ ಅಶ್ವಥ್ ನಾರಾಯಣ?

ಮಲ್ಲೆಶ್ವರಂನಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ ಅಶ್ವತ ನಾರಾಯಣ್. ಎರಡು ಬಾರಿ ಶಾಸಕರಾಗಿರುವ ಅಶ್ವಥ್ ನಾರಾಯಣ್ ಈ ಬಾರಿ ಹ್ಯಾಟ್ರಿಕ್ ಬಾರಿಸ್ತಾರಾ? ಬೆಂಗಳೂರಿನಲ್ಲಿ  ಬಿಜೆಪಿಯಲ್ಲಿ ಒಕ್ಕಲಿಗರ ನಾಯಕರ ಹೆಸರಿನಲ್ಲಿ ಆರ್. ಅಶೋಕ್ ಹೆಸರು ಮಾತ್ರ ಇದೆ. ಅಶ್ವಥ್ ನಾರಾಯಣ್‌ಗೇಕೆ ಹಿಂಜರಿಕೆ? ಏನು ಹೇಳ್ತಾರೆ ಅಶ್ವಥ್ ನಾರಾಯಣ್ ನೋಡಿ ’ಎಲೆಕ್ಷನ್ ಎನ್‌ಕೌಂಟರ್’ನಲ್ಲಿ....

Comments 0
Add Comment