ಹೊಂದಾಣಿಕೆ ರಾಜಕಾರಣ ಇಲ್ಲ, ಅಭಿವೃದ್ಧಿ ರಾಜಕಾರಣ ಮಾತ್ರ: ಅರವಿಂದ ಲಿಂಬಾವಳಿ

ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅರವಿಂದ ಲಿಂಬಾವಳಿ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. ಬೃಹತ್ ಐಟಿ ಕಂಪನಿಗಳಿಗೆ ನೆಲೆಯಾಗಿರುವ ಮಹದೇವಪುರ ಕ್ಷೇತ್ರದ ಸಮಸ್ಯೆಗಳೇನು? ಕಾರಣಗಳೇನು? ಪರಿಹಾರವೇನು? ಕ್ಷೇತ್ರಕ್ಕೆ ಸಂಬಂಧಿಸಿ ಅವರು ಹೊಂದಿರುವ ಕನಸುಗಳೇನು? ಈ ಎಲ್ಲಾವನ್ನು ಅರವಿಂದ ಲಿಂಬಾವಳಿ ಚರ್ಚಿಸಿದ್ದಾರೆ. ನೋಡಿ ‘ಎಲೆಕ್ಷನ್ ಎನ್‌ಕೌಂಟರ್‌ ವಿತ್ ಅರವಿಂದ ಲಿಂಬಾವಳಿ’

Comments 0
Add Comment