ಮತ್ತಲ್ಲಿ ತೇಲಾಡಿ ಕುಣಿದಾಡಿದ ಕಾಂಗ್ರೆಸ್ ಕಾರ್ಪೋರೇಟರ್

ಬಸವನಪುರ ವಾರ್ಡ್‌ ಕಾರ್ಪೋರೇಟರ್ ಜಯಪ್ರಕಾಶ್ ಚುನಾವಣಾ ಪ್ರಚಾರದ ವೇಳೆ ಕುಡಿದು ತೂರಾಡಿದ್ದು ಹೀಗೆ. ಕಾರ್ಪೋರೇಟರ್ ಜಯಪ್ರಕಾಶ್ ಕೆಆರ್ ಪುರಂ ಶಾಸಕ ಭೈರತಿ ಬಸವರಾಜ್ ಅವರ ಬಲಗೈ ಬಂಟ. ಚುನಾವಣಾ ಹಿನ್ನೆಲೆಯಲ್ಲಿ ಇತ್ತೀಚೆಗೆ ಮತದಾರರಿಗೆ ಗುಂಡು ತುಂಡು ಪಾರ್ಟಿ ಆಯೋಜಿಸಿದ್ದ ಅವರು, ಕುಡಿದು ಟೈಟಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಿಂದೆ ರೌಡಿಶೀಟರ್ ಆಗಿದ್ದಈ ಕಾರ್ಪೋರೇಟರ್‌ನ ನ್ಯತ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Comments 0
Add Comment