ದೊಡ್ಡವರ ಅಖಾಡ: ಮಧುಗಿರಿಯಲ್ಲಿ ಯಾರ ಹವಾ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ 6, ಕಾಂಗ್ರೆಸ್ 4, ಹಾಗೂ ಬಿಜೆಪಿ 1 ಸ್ಥಾನವನ್ನು ಗೆದ್ದಿದೆ. ಅವುಗಳ ಪೈಕಿ ಮಧುಗಿರಿ  ಪ್ರಮುಖ ಕ್ಷೇತ್ರ. ಇಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಹಣಾಹಣಿ. ಕಾಂಗ್ರೆಸ್‌ನ ಕೆಎನ್ ರಾಜಣ್ಣ ಹಾಲಿ ಶಾಸಕ. ಈ ಬಾರಿ ಮತದಾರರ ಲೆಕ್ಕಾಚಾರವೇನು ಎಂದು ನೋಡೋಣ ದೊಡ್ಡವರ ಅಖಾಡದಲ್ಲಿ.... 

Comments 0
Add Comment