ದೊಡ್ಡವರ ಅಖಾಡ: ಕಲಘಟಗಿಯಲ್ಲಿ ಸಂತೋಷ್ ಲಾಡ್ ಹ್ಯಾಟ್ರಿಕ್ ಬಾರಿಸ್ತಾರಾ?

ಹುಬ್ಬಳ್ಳಿ-ಧಾರವಾಡದಲ್ಲಿರುವ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಪೈಕಿ ಕಲಘಟಗಿ ಪ್ರಮುಖ ಕ್ಷೇತ್ರ. ಕಾಂಗ್ರೆಸ್‌ನ ಸಂತೋಷ್ ಲಾಡ್ ಇಲ್ಲಿನ ಹಾಲಿ ಶಾಸಕ. ಕಳೆದ ಬಾರಿ 45661 ಮತಗಳ ಭಾರೀ ಅಂತರದಿಂದ ಎರಡನೇ ಬಾರಿ ಶಾಸಕರಾಗಿದ್ದ ಸಂತೋಷ್ ಲಾಡ್ ಈ ಬಾರಿ ಹ್ಯಾಟ್ರಿಕ್ ಬಾರಿಸ್ತಾರಾ? ಏನಂತಾರೆ ಕ್ಷೇತ್ರದ ಜನರು ನೋಡೋಣ...  

Comments 0
Add Comment