ದೊಡ್ಡವರ ಅಖಾಡ: ಹುಬ್ಬಳ್ಳಿ ಸೆಂಟ್ರಲ್ ಜನ ಏನ್ ಹೇಳ್ತಿದ್ದಾರೆ?

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಚುನಾವಣೆಯ ಕಾವು ಭಾರೀ ತೀವ್ರತೆಯನ್ನು ಪಡೆದುಕೊಂಡಿದೆ.  ಹುಬ್ಬಳ್ಳಿ-ಧಾರವಾಡದಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳ ಪೈಕಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 4 ಸ್ಥಾನ, ಬಿಜೆಪಿ 2 ಸ್ಥಾನ ಹಾಗೂ ಜೆಡಿಎಸ್ 1 ಸ್ಥಾನ ಪಡೆದಿದೆವಿಪಕ್ಷ ನಾಯಕ ಜಗದಿಶ್ ಶೆಟ್ಟರ್ ಹುಬ್ಬಳ್ಳಿ ಸೆಂಟ್ರಲ್ ಹಾಲಿ ಶಾಸಕ. ಕಳೆದ ಬಾರಿ  17754 ಮತಗಳ  ಅಂತರಗಳಿಂದ ಶೆಟ್ಟರ್ ಜಯಗಳಿಸಿದ್ದರು. ಬಾರಿ ಯಾರ ಪಾಲಾಗುತ್ತೆ ಹುಬ್ಬಳ್ಳಿ ಸೆಂಟ್ರಲ್? ಏನ್ ಹೇಳ್ತಾರೆ ಇಲ್ಲಿನ ಮತದಾರರು ನೋಡೋಣದೊಡ್ಡವರ ಅಖಾಡದಲಲ್ಲಿ

Comments 0
Add Comment