ರಾಜಕಾರಣಿಗಳಿಗೂ ಹೇಳಲು ಸಾಧ್ಯವಿಲ್ಲ!

ಆರನೇ ತರಗತಿ ಓದುತ್ತಿರುವ ಪೋರನ ಸಾಧನೆ ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. ನನಗೆ ಮತದಾನ ಮಾಡಲು ಅವಕಾವಿಲ್ಲ , ಆದರೆ ನೀವು ತಪ್ಪದೇ ಮತದಾನ ಮಾಡಿ ಎಂದು ಹೇಳುತ್ತಿರುವುದು ಶಿವಮೊಗ್ಗದ ಆರು ವರ್ಷದ ಬಾಲಕ ಇಂದ್ರಜಿತ್. ಆರು ವರ್ಷದ ಪೋರ ಚುನಾವಣಾ ರಾಯಭಾರಿಯಾಗಿದ್ದು, ೨೨೪ ಕ್ಷೇತ್ರಗಳಹೆಸರುಗಳನ್ನು ತಪ್ಪಿಲ್ಲದೇ ಪುಸ್ತಕ ನೋಡದೇ ಪಟಪಟನೇ ಹೇಳಬಲ್ಲ.  

Comments 0
Add Comment