10 ದಿನಗಳಿಂದ ಶಾಸಕರನ್ನು ಕಾವಲು ಕಾದ ಡಿಕೆಶಿ ಇಂದು ನಾಪತ್ತೆ?

ಕಳೆದ 10 ದಿನಗಳಿಂದ ಶಾಸಕರನ್ನು ಕಾವಲು ಕಾದ ಡಿ.ಕೆ.ಶಿವಕುಮಾರ್ ಇಂದು ಶಾಸಕರಿರುವ ಹೋಟೆಲ್ ಕಡೆ ತಲೆ ಹಾಕಲಿಲ್ಲ. ಡಿಸಿಎಂ ಹುದ್ದೆಗೆ ಸಂಬಂಧಿಸಿ ಹೈಕಮಾಂಡ್ ಜತೆ ಅವರಿನ್ನೂ ಮುನಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.  

Comments 0
Add Comment