ಕುಮಾರಸ್ವಾಮಿಯನ್ನು ಸಿಎಂ ಮಾಡಿ ಉದಾರತೆ ತೋರಿದ್ದೇವೆ, ನೀವೀಗ ನಮಗೆ ಮತಕೊಡಿ: ಡಿಕೆಶಿ

ಕುಮಾರಸ್ವಾಮಿಯವರನ್ನು ಸಿಎಂ ಮಾಡುವ ಮೂಲಕ ನಾವು ಉದಾರತೆ ತೊರಿದ್ದೇವೆ. ಅದರ ಬದಲಾಗಿ ನೀವೆಲ್ಲರೂ ನಮಗೆ ಪ್ರೋತ್ಸಾಹ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಜೆಡಿಎಸ್ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ. 

Comments 0
Add Comment