ಮಹದೇವಪ್ಪ-ಸಿದ್ದರಾಮಯ್ಯ ನಡುವಿನ ಸಂಬಂಧ ಹಳಸಿದೆಯಾ?

ಮಾಜಿ ಸಚಿವ ಮಹದೇವಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಸಂಬಂಧ ಹಳಸಿದೆಯಾ? ಎಂಬ ಪ್ರಶ್ನೆ ಹುಟ್ಟಿದೆ. ಮೈಸೂರು ಜಿಲ್ಲೆಯ ರಾಜಕಾರಣದಲ್ಲಿ ಇವರಿಬ್ಬರ ಸ್ನೇಹ ಮನೆಮಾತಾಗಿತ್ತು. ಚುನಾವಣೆ ಬಳಿಕ ಇವರಿಬ್ಬರೂ ಒಮ್ಮೆಯೂ ಮಾತಾಡಿಲ್ಲ. ಇಬ್ಬರ ನಡುವೆ ಭಿನ್ನಾಬಿಫ್ರಾಯ ಬಂದಿದೆಯಾ ಎಂಭ ಅನುಮಾನ ಶುರುವಾಗಿದೆ. 

Comments 0
Add Comment