Asianet Suvarna News Asianet Suvarna News

ದೇವೇಗೌಡರ ಜೊತೆ ಕಾಂಗ್ರೆಸ್ ನಾಯಕ ಹೊಂದಾಣಿಕೆ?

May 14, 2018, 1:40 PM IST

ಹಾಸನ ಮತ್ತು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿಗಳಿಗೆ  ಪಾರ್ಟಿ ಫಂಡ್ ಕೊಡದೆ ಲೋಕೋಪಯೋಗಿ ಸಚಿವ ಎಚ್‌.ಸಿ. ಮಹಾದೇವಪ್ಪ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಶ್ರವಣಬೆಳಗೊಳ ಕಾಂಗ್ರೆಸ್ ಅಭ್ಯರ್ಥಿ ಪುಟ್ಟೇಗೌಡ ಕಾರ್ಯಕರ್ತನೊಂದಿಗೆ ಮಾಡಿರುವ ಸಂಭಾಷಣೆಯ ಆಡಿಯೋ ಕ್ಲಿಪ್ ಇದೀಗ ವೈರಲ್ ಆಗಿದೆ.