ದೇವೇಗೌಡರು ಸೂಪರ್ ಸಿಎಂ ಅಲ್ಲ

ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರು ಉನ್ನತ ಸರ್ಕಾರಿ ಅಧಿಕಾರಿಗಳು ಸಭೆ ನಡೆಸಿರುವುದಕ್ಕೆ ಸ್ಪಷ್ಟನೆ ನೀಡಿರುವ ಪಕ್ಷದ ಮುಖಂಡರು, ಅದೊಂದು ಅನೌಪಚಾರಿಕ  ಭೇಟಿಯಾಗಿತ್ತು. ಹೀಗಂದ ಮಾತ್ರಕ್ಕೆ ಅವರೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲವೆಂದು ಪಕ್ಷದ ನಾಯಕರು ಸ್ಪಷ್ಟನೆ ನೀಡಿದ್ದಾರೆ.  

Comments 0
Add Comment