ರಾಹುಲ್ ಗಾಂಧಿ ಸಂವಾದದಿಂದ ಮಾಧ್ಯಮದವರನ್ನು ಹೊರ ಹಾಕಿದ ಕಾಂಗ್ರೆಸ್ ಮುಖಂಡರು

ಬೆಂಗಳೂರು (ಮೇ. 08): ರಾಹುಲ್ ಗಾಂಧಿ ಸಂವಾದಕ್ಕೆ ಮಾದ್ಯಮ ಪ್ರತಿನಿಧಿಗಳು ಹಾಗೂ ಛಾಯಾಗ್ರಾಹಕರನ್ನು ಸ್ವತಃ ಆಹ್ವಾನಿಸಿದ್ದ  ಕೆಪಿಸಿಸಿ  ಸಂವಾದ ಆರಂಭವಾಗಿ ರಾಹುಲ್ ಮಾತನಾಡಲಾರಂಭಿಸುತ್ತಿದ್ದಂತೆ ಛಾಯಾಗ್ರಹಕರನ್ನು  ಕಾಂಗ್ರೆಸ್ ನಾಯಕರು ಹೊರ ಹಾಕಿಸಿದ್ದಾರೆ. 

ಎಸ್.ಪಿ.ಜಿ. ಸಿಬ್ಬಂದಿಯನ್ನು ಮುಂದೆ ನಿಲ್ಲಿಸಿ ಕಾಂಗ್ರೆಸ್ ನಾಯಕ ಮಾದ್ಯಮದವರನ್ನು ಹೊರ ಹಾಕಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದ ರಾಹುಲ್ ಗಾಂಧಿ ತುಟಿಕ್ ಪಿಟಿಕ್ ಎಂದಿಲ್ಲ. 

Comments 0
Add Comment