ಪ್ರಚಾರದ ವೇಳೆ ನನ್ನನ್ನು ಗೆಲ್ಲಿಸಿ ಎಂದು ಕಣ್ಣೀರಿಟ್ಟ ಕಾಂಗ್ರೆಸ್ ಅಭ್ಯರ್ಥಿ

ಬೆಂಗಳೂರು (ಏ. 30): ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.  ಈ ಬಾರಿ ದಯಮಾಡಿ ನನ್ನನ್ನು ಗೆಲ್ಲಿಸಿ ಎಂದು ಕೆ.ಬಿ ಚಂದ್ರಶೇಖರ್ ಕಣ್ಣೀರು ಹರಿಸಿದ್ದಾರೆ. 

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪ್ರಚಾರದ ವೇಳೆ ಕಣ್ಣೀರು ಹಾಕಿದ್ದಾರೆ.  ಈ ಬಾರಿ ನನಗೆ ಮತ ನೀಡಿ.  ಹೊರಗಿನವರನ್ನು ಕಳಿಸಿ. ನಿಮ್ಮೂರಿನ ಮಗ ಎಂದು ನನ್ನನ್ನು ಬೆಂಬಲಿಸಿ ಎಂದು ಕಣ್ಣೀರಿಟ್ಟಿದ್ದಾರೆ. 

Comments 0
Add Comment