ಸರ್ಕಾರ ರಚನೆಗೂ ಮುನ್ನ ಡಿಸಿಎಂ ಹುದ್ದೆಗಾಗಿ ಪೈಪೋಟಿ; ಯಾರ್ಯಾರಿದ್ದಾರೆ ರೇಸ್’ನಲ್ಲಿ?

ಸರ್ಕಾರ ರಚನೆಗೂ ಮುನ್ನ ಡಿಸಿಎಂ ಹುದ್ದೆಗೆ ಶುರುವಾಗಿದೆ ಪೈಪೋಟಿ. ಎಂ. ಬಿ ಪಾಟೀಲ್, ಎಸ್. ಆರ್ ಪಾಟೀಲ್, ಶಾಮನೂರು ಶಿವಶಂಕರಪ್ಪ ರೇಸ್’ನಲ್ಲಿದ್ದಾರೆ.  ದಲಿತ ಸಮುದಾಯದ ಡಾ. ಜಿ. ಪರಮೇಶ್ವರ್ ಗೆ ಡಿಸಿಎಂ ಹುದ್ದೆ ನಿಗದಿಯಾಗಿದ್ದರೆ ಇನ್ನೊಂದೆಡೆ ಡಿಸಿಎಂ ಹುದ್ದೆ ಲಿಂಗಾಯತ ಸಮುದಾಯಕ್ಕಾಗಿ ಬೇಡಿಕೆ ಹೆಚ್ಚಾಗಿದೆ. 

Comments 0
Add Comment