ಸಿಎಂ ಎಲ್ಲೇ ನಿಂತರೂ ’ಚೆಕ್’ ನೀಡಲು ಬಿಜೆಪಿ, ಜೆಡಿಎಸ್ ರೆಡಿ!

ಬೆಂಗಳೂರು (ಏ. 20): ಸಿಎಂ ಸಿದ್ದರಾಮಯ್ಯನವರಿಗೆ ಒಂದು ಕಡೆ ಚಾಮುಂಡೇಶ್ವರಿ ಟೆನ್ಷನ್. ಇನ್ನೊಂದು ಕಡೆ ಬಾದಾಮಿ ಭಯ. ಸಿಎಂ ಸಿದ್ದರಾಮಯ್ಯ ಎಲ್ಲೇ ನಿಂತರೂ ಚೆಕ್ ನೀಡಲು ಬಿಜೆಪಿ, ಜೆಡಿಎಸ್ ಸಿದ್ಧವಾಗಿದೆ. 
ಬಾದಾಮಿ ಸ್ಪರ್ಧೆ ಕುರಿತ ಗೊಂದಲ ಇನ್ನೂ ಬಗೆಹರಿಯುತ್ತಿಲ್ಲ. ಸಿಎಂ ಸಿದ್ದರಾಮಯ್ಯನವರ ಡಬಲ್ ಗೇಮ್’ನ ಇನ್’ಸೈಡ್ ಸ್ಟೋರಿ ಇಲ್ಲಿದೆ. 

Comments 0
Add Comment