ಲಂಚ ತಿನ್ನೋಲ್ಲ, ತಿನ್ನಲು ಬಿಡೋಲ್ಲ: ಮೋದಿ ಹೇಳಿಕೆಯನ್ನು ಸಿಎಂ ಹಂಗಿಸಿದ್ದು ಹೀಗೆ

'ಲಂಚ ತಿನ್ನೋಲ್ಲ. ತಿನ್ನೋರಿಗೂ ಬಿಡೋಲ್ಲ...' ಎನ್ನುವ ಮೂಲಕ ಪ್ರಧಾನಿ ಮೋದಿ ಜನರಲ್ಲಿ ವಿಶ್ವಾಸ ಮೂಡಿಸಿದ್ದರು. ಆದರೆ, ಸಾವಿರಾರು ಕೋಟಿ ಹಣ ತಿಂದ ನೀರವ್ ಮೋದಿ, ವಿಜಯ್ ಮಲ್ಯರಂಥವರು ದೇಶದಿಂದ ಹೋಗಲು ಅನುವು ಮಾಡಿಕೊಟ್ಟರು. ಮೋದಿಯೊಬ್ಬ ದೊಡ್ಡ ಸುಳ್ಳುಗಾರನೆಂದು ಮಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

Comments 0
Add Comment