‘ಹೀಗಿದೆ ಬಿಜೆಪಿ ನಾಯಕರ ಲೆಕ್ಕ’; ಬಿಜೆಪಿ ಕಾಲೆಳೆದ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಮತ್ತೊಮ್ಮೆ ಬಿಜೆಪಿ ಕಾಲೆಳೆದಿದ್ದಾರೆ.  #ಯಡ್ಡಿಬೇಡ ಎಂಬ ಹ್ಯಾಷ್‌ಟ್ಯಾಗ್ನೊಂದಿಗೆ ಟ್ವೀಟಿಸಿರುವ ಸಿದ್ದರಾಮಯ್ಯ, ಬಿಜೆಪಿಯ ಲೆಕ್ಕ ಹೇಗಿದೆಯೆಂದು ತೋರಿಸಿದ್ದಾರೆ.

Comments 0
Add Comment