ಮೋದಿ ‘ಡೀಲ್‌’ ಮಾತಿಗೆ ಸಿದ್ದರಾಮಯ್ಯ ತಿರುಗೇಟು

ಭಾನುವಾರ ಚುನಾವಣಾ ಸಭೆಯಲ್ಲಿ ಬಾಗವಹಿಸಿ ಮಾತನಾಡಿದ್ದ  ಪ್ರಧಾನಿ ಮೋದಿ,  ಸಿದ್ದರಾಮಯ್ಯ ಸರ್ಕಾರವನ್ನು  ’ಡೀಲ್’ ಸರ್ಕಾರವೆಂದು ಟೀಕಿಸಿದ್ದರು. ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ನೀರವ್ ಮೋದಿ ಜೊತೆ ಡೀಲ್ ಮಾಡಿಕೊಂಡಿರುವುದು ಯಾರು ಎಂದು ಪ್ರಶ್ನಿಸಿದ್ದಾರೆ. 

Comments 0
Add Comment