ಚಾಮುಂಡೇಶ್ವರಿ-ಬಾದಾಮಿಯಲ್ಲಿ ಸಿಎಂ ಸ್ಪರ್ಧೆ ಖಚಿತ; ಬಿ- ಫಾರಂ ತಲುಪಿಸಿದ ಕೆಪಿಸಿಸಿ

ಚಾಮುಂಡೇಶ್ವರಿ-ಬಾದಾಮಿ ಎರಡೂ ಕಡೆಗಳಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತವಾಗಿದೆ. ಬಾದಾಮಿಯಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ. ಸಿಎಂಗೆ ಬಿ-ಫಾರಂ ತಲುಪಿಸಿದೆ ಕೆಪಿಸಿಸಿ. ಸಿಎಂಗೆ ಪ್ರತಿಷ್ಟೆಯ ಕಣವಾಗಿದೆ ಚಾಮುಂಡೇಶ್ವರಿ ಹಾಗೂ ಬಾದಾಮಿ. 

Comments 0
Add Comment