ಚಿಕ್ಕಣ ಸಿಎಂ ಆದರೆ ಏನು ಮಾಡಬಹುದು ?

ಕರ್ನಾಟಕ ವಿಧಾನಸಭಾ ಚುನಾವಣೆ ಮೇ.12ಕ್ಕೆ ನಡೆಯಲಿದೆ. ಈಗಾಗಲೇ ಮೂರು ರಾಜಕೀಯ ಪಕ್ಷಗಳು ಪ್ರಚಾರದ ಬಿರುಸಿನಲ್ಲಿ ತೊಡಗಿಕೊಂಡಿವೆ. ನಾಯಕರ ಮಾತಿನ ಬಾಣಬಿರುಸುಗಳು ವಿರೋಧಿ ನಾಯಕರ ಮೇಲೆ ಎಗ್ಗಿಲ್ಲದೆ ಅಪ್ಪಳಿಸುತ್ತಿವೆ. ಈ ನಡುವೆ ಸುವರ್ಣ ವಾಹಿನಿ ಕೆಲವು ಖ್ಯಾತನಾಮರನ್ನು ಚುನಾವಣಾ ಅಭಿಪ್ರಾಯದ ಬಗ್ಗೆ ತಮಗಿರುವ ಅನುಭವ ಬಗ್ಗೆ ಕೇಳುತ್ತಾ ಬರುತ್ತಿದೆ. ಇವರಲ್ಲಿ ಹಾಸ್ಯ ನಟ ಚಿಕ್ಕಣ್ಣ ಕೂಡ ಮಾತಿಗೆ ಸಿಕ್ಕಿ ತಾವು ಸಿಎಂ ಆದರೆ ಏನು ಮಾಡುತ್ತೀರಿ ಎಂದಾಗ ಅವರು ಉತ್ತರಿಸಿದ್ದು ಹೀಗೆ.    

Comments 0
Add Comment