ಸಂಪುಟ ಕಗ್ಗಂಟು: ಗುಲಾಂ- ಹೆಚ್ಡಿಕೆ ಮಾತುಕತೆ ಅಪೂರ್ಣ

ನೂತನ ಸರ್ಕಾರದ ಸಂಪುಟ ರಚನೆ ಕಗ್ಗಂಟು ದಿನೇದಿನೆ ಹೆಚ್ಚಾಗುತ್ತಿದೆ.  ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲು ಎರಡೂ ಪಕ್ಷಗಳ ನಾಯಕರು ಒಪ್ಪುತ್ತಿಲ್ಲ.  ನವದೆಹಲಿಯಲ್ಲಿ ಸಿಎಂ ಹೆಚ್ಡಿಕೆ ಅವರು ಗುಲಾಂ ನಬಿ ಆಜಾದ್ ಅವರೊಂದಿಗೆ ನಡೆಸಿದ ಮಾತುಕತೆ ಅಪೂರ್ಣವಾಗಿದೆ. ಗೊಂದಲವನ್ನು ಶಮನಗೊಳಿಸಲು ಕೇಂದ್ರ ನಾಯಕ ಗುಲಾಂ ನಬಿ ಆಜಾದ್ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೊಂದಿಗೆ ಮಾತನಾಡುವ ಸಾಧ್ಯತೆಯಿದೆ. 

Comments 0
Add Comment