ಮುಂದಿನ ಸಿಎಂ ನಾನೇ!

ಬೆಂಗಳೂರು (ಮೇ. 07): ನಾನೇ ಮುಂದಿನ ಸಿಎಂ ಎಂದು ಬಿಎಸ್’ವೈ ಸಮಯ ಸಿಕ್ಕಾಗಲೆಲ್ಲಾ ಹೇಳುತ್ತಾರೆ. ಚುನಾವಣೆಗೂ ಮುಂಚೆ ಈ ರೀತಿಯಾಗಿ ಪದೇ ಪದೇ ಹೇಳುತ್ತಿರುವುದು ಜೋಕಾಗಿ ಬಿಟ್ಟಿದೆ. 

Comments 0
Add Comment