ಆರ್‌.ಆರ್‌.ನಗರದಲ್ಲಿ ಮುನಿರಾಜು ಪರ ಯಡಿಯೂರಪ್ಪ ರೋಡ್‌ ಶೋ

ಬೆಂಗಳೂರಿನ ಆರ್‌.ಆರ್.ನಗರ ವಿಧಾನಸಭಾ  ಕ್ಷೇತ್ರಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಬಿಜೆಪಿ ಭ್ಯರ್ಥಿ ಮುನಿರಾಜು ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರೋಡ್‌ ಶೋ ನಡೆಸಿದ್ದಾರೆ.

Comments 0
Add Comment