ಪ್ರಮಾಣ ವಚನ ಆಯ್ತು, ಇದೀಗ ಕ್ಯಾಬಿನೆಟ್‌ನಲ್ಲಿ ಯಾರೆಂದು ಪ್ರಕಟಿಸಿದ ಯಡಿಯೂರಪ್ಪ

ಇದುವರೆಗೆ ಹಲವಾರು ಬಾರಿ ತಾನೇ ಸಿಎಂ, ಮೇ.17 ಅಥವಾ 18ಕ್ಕೆ ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿಕೊಳ್ಳುತ್ತಿರುವ ಬಿ.ಎಸ್.ಯಡಿಯೂರಪ್ಪ, ಇದೀಗ ಕ್ಯಾಬಿನೆಟ್ ಸಚಿವರ ಬಗ್ಗೆ ಮಾತನಾಡಿದ್ದಾರೆ. ಬಿಎಸ್‌ವೈ ’ಕನಸಿನ’ ಕ್ಯಾಬಿನೆಟ್‌’ನಲ್ಲಿ ಸ್ಥಾನಗಳಿಸಿದ ಸಚಿವ ಅದ್ಯಾರು? ನೋಡಿ ಈ ಸ್ಟೋರಿಯಲ್ಲಿ... 

Comments 0
Add Comment