ಕಾಂಗ್ರೆಸ್-ಜೆಡಿಎಸ್ ಅವಕಾಶವಾದಿಗಳು: ತೇಜಸ್ವಿನಿ ಗೌಡ

ಇಂದು ಮೈತ್ರಿ ಸರ್ಕಾರಕ್ಕೆ ವಿಶ್ವಾಸ ಮತಯಾಚನೆ ಅಗ್ನಿ ಪರೀಕ್ಷೆ. ಜೆಡಿಎಸ್-ಕಾಂಗ್ರೆಸ್ ಶಾಸಕರು ವಿಶ್ವಾಸ ಮತ ಯಾಚನೆಗೆ ವಿಧಾನ ಸೌಧಕ್ಕೆ ಆಗಮಿಸುತ್ತಿದ್ದಾರೆ. ಮೈತ್ರಿ ಸರ್ಕಾರದ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೇಳುವುದೇನು? 

Comments 0
Add Comment