ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಬಿಜೆಪಿ ನಾಯಕನಿಗೆ ಗ್ರಾಮಸ್ಥರಿಂದ ಮಂಗಳಾರತಿ

ರಾಜಕೀಯದಲ್ಲಿ ಹೀಗೂ ಆಗುತ್ತೆ. ರಾಜಕಾರಣಿಗಳ ಎಲ್ಲಾ ತಂತ್ರಗಾರಿಕೆ ಮತದಾರರ ಮುಂದೆ ನಡೆಯಲ್ಲ. ಬಳ್ಳಾರಿಯಲ್ಲಿ  ಕಾಂಗ್ರೆಸ್ ಪರ ಬಿಜೆಪಿ ಜಿಲ್ಲಾ ಮಂಚಾಯತ್ ಸದಸ್ಯರೊಬ್ಬರು ಪ್ರಚಾರಕ್ಕಿಳಿದಿದ್ದಾರೆ.  ಗ್ರಾಮಸ್ಥರು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ನೀವೇ ನೋಡಿ... 

Comments 0
Add Comment