ವಿಶ್ವಾಸ ಮತಯಾಚನೆಗೆ ಬಿಜೆಪಿ ನಾಯಕರು ಹಾಜರಾಗಿರುವುದರ ಹಿಂದಿನ ಕಾರಣವೇನು ಗೊತ್ತಾ?

ಕಾಂಗ್ರೆಸ್-ಜೆಡಿಎಸ್ ಬಹುಮತಯಾಚನೆಗೆ ಗೈರು ಹಾಜರಾಗಬೇಕೆಂದಿರುವ ಬಿಜೆಪಿ ನಾಯಕರಿಗೆ ಅಮಿತ್ ಶಾ ಯಾವುದೇ ಕಾರಣಕ್ಕೂ ಗೈರು ಹಾಜರಾಗಬೇಡಿ. ವಿಶ್ವಾಸ ಮತ ಯಾಚನೆ ವೇಳೆ ಗೊಂದಲಕ್ಕೆ ಅವಕಾಶ ಬೇಡ. ಶಾಂತಿಯುತವಾಗಿ ವರ್ತಿಸಿ ಎಂದು ಸಂದೇಶ ಕಳುಹಿಸಿದ್ದಾರೆ. 
 

Comments 0
Add Comment