ಇತ್ತ ಜೆಡಿಎಸ್-ಕೈ ಪಾಳಯದಲ್ಲಿ ಸಂಭ್ರಮ; ಅತ್ತ ಬಿಜೆಪಿಯಿಂದ ಜನಮತ ವಿರೋಧಿ ದಿನಾಚರಣೆ

ಜೆಡಿಎಸ್-ಕಾಂಗ್ರೆಸ್ ಪಾಳಯದಕಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಅತ್ತ ಬಿಜೆಪಿ ಎಚ್ ಡಿಕೆ ಪ್ರಮಾಣ ವಚನ ಖಂಡಿಸಿ ಜನ ಮತ ವಿರೋಧಿ ದಿನಾಚರಣೆ ಆಚರಿಸುತ್ತಿದೆ.  ಬಿಎಸ್ ವೈ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Comments 0
Add Comment