ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆ; ಶಿವಮೊಗ್ಗದಲ್ಲಿ ಮಾವ-ಅಳಿಯನ ಸಮೀಕರಣದಿಂದ ಬದಲಾಗುತ್ತಾ ಲೆಕ್ಕಾಚಾರ?

ಸಾಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ಕೈ ತಪ್ಪಿದೆ. ಹರತಾಳ್ ಹಾಲಪ್ಪಗೆ ಟಿಕೆಟ್ ನೀಡಲಾಗಿದೆ. ನಿರಾಸೆಗೊಂಡಿರುವ ಗೋಪಾಲ ಕೃಷ್ಣ ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಮಾವ ಕಾಗೋಡು ತಿಮ್ಮಪ್ಪರನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. 

Comments 0
Add Comment